ಕರ್ನಾಟಕದಲ್ಲಿ ಮತ್ತೆ ಮಳೆ ಎಂಟ್ರಿ! 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಈ ದಿನ ಬೆಂಗಳೂರಿಗೂ ಭಾರೀ ಮಳೆ ಸಾಧ್ಯತೆ
ಬೆಳಿಗ್ಗೆಯಿಂದಲೇ ಕಿಡಿಕಾರುವ ಬಿಸಿಲು, ಮಧ್ಯಾಹ್ನ ವೇಳೆಗೆ ಹೊರಗೆ ಹೋಗುವುದೇ ಕಷ್ಟವಾಗುವಷ್ಟು ಸೆಖೆ… “ಯಾವಾಗ ಮಳೆ ಬರುತ್ತೋ, ಸ್ವಲ್ಪ ತಂಪಾಗುತ್ತೆ” ಎಂದು ಆಕಾಶದತ್ತ ಕಣ್ಣು ಹಾಕುತ್ತಿದ್ದೀರಾ? ಹಾಗಾದರೆ ನಿಮ್ಮ …