HESCOM Recruitment 2026: ITI ಎಲೆಕ್ಟ್ರಿಷಿಯನ್ ಅಪ್ರೆಂಟಿಸ್ ಹುದ್ದೆಗಳು – ₹9,600 ಸ್ಟೈಫಂಡ್, ಮಾರ್ಚ್ 9ರೊಳಗೆ ಅರ್ಜಿ!
ಹೆಸ್ಕಾಂ ನೇಮಕಾತಿ (HESCOM) ಮುಖ್ಯಾಂಶಗಳು ಹುದ್ದೆಯ ಹೆಸರು: ಐಟಿಐ ಎಲೆಕ್ಟ್ರಿಷಿಯನ್ (ಶಿಶುಕ್ಷು / Apprentice) ವಿದ್ಯಾರ್ಹತೆ: ಐಟಿಐ ಎಲೆಕ್ಟ್ರಿಷಿಯನ್ (ITI Electrician) ಪಾಸ್ ಆಗಿರಬೇಕು. ಮಾಸಿಕ ಸ್ಟೈಫಂಡ್: ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹9,600 …