ಜಾತಿ, ಆದಾಯ ಪ್ರಮಾಣ ಪತ್ರಕ್ಕೆ ಅಲೆದಾಡಬೇಕಿಲ್ಲ: ಮೊಬೈಲ್ನಲ್ಲೇ ಪಡೆಯಿರಿ, ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
ಸರ್ಕಾರಿ ಉದ್ಯೋಗ, ವಿದ್ಯಾರ್ಥಿವೇತನ, ಪ್ರವರ್ಗ ಮೀಸಲಾತಿ ಸೇರಿದಂತೆ ಹಲವಾರು ಸೇವೆಗಳಿಗಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಗತ್ಯವಾಗುತ್ತದೆ. ಇತ್ತೀಚಿನವರೆಗೆ ಈ ಪ್ರಮಾಣ ಪತ್ರಗಳನ್ನು ಪಡೆಯಲು ಜನರು …